Loading...
|| हरि: सर्वोत्तम वायु: जीवोत्तम ||

ಶ್ರೀ ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಸ್ಥಾನಪೂಜೆಯೊಂದಿಗೆ, ತೊಟ್ಟಿಲು ಪೂಜೆ ಹಾಗೂ ಭಜನೆ

|| श्री गुरुभ्यो नम: ||

          ಪರಮ ಪೂಜ್ಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ 44 ನೇ ಚಾತುರ್ಮಾತ್ಸ್ಯ ಪ್ರಯುಕ್ತ ಉಡುಪಿಯ ಪಾಡಿಗಾರು ಪುತ್ತಿಗೆ ವಿದ್ಯಾಪೀಠದಲ್ಲಿ, ಅಧ್ಯಾಪಕರಾದ ಶ್ರೀ ಗೋವರ್ಧನ ಭಟ್ ನೇತೃತ್ವದಲ್ಲಿ ಶ್ರೀ ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಸ್ಥಾನಪೂಜೆಯೊಂದಿಗೆ, ತೊಟ್ಟಿಲು ಪೂಜೆ ಹಾಗೂ ಭಜನೆ ಸೇವೆಯೊಂದಿಗೆ ಶ್ರೀಪಾದರೊಂದಿಗೆ ವಿದ್ಯಾರ್ಥಿಗಳು ಭಕ್ತಿ ಭಾವ ಪರವಶರಾದ ಕ್ಷಣ

ಇದೆ ಸಂಧರ್ಭದಲ್ಲಿ ಶ್ರೀಪಾದರು ವಿದ್ಯಾರ್ಥಿಗಳಿಗೆ ಮಡಿ ಪಂಚೆ,ವೇಷ್ಟಿ,ಹಾಗೂ ಪಟ್ಟೆ ಶಾಲು ಕೊಟ್ಟು ಹರಸಿದರು

 

|| श्री कृष्णार्पणमस्तु ||